ಶುಕ್ರವಾರ 20 ನವೆಂಬರ್ 2009

ವ್ಯಕ್ತ - ಅವ್ಯಕ್ತ

ವ್ಯಕ್ತ - ಅವ್ಯಕ್ತ ಗಳ ಗೊಂದಲದಲ್ಲೇ ವ್ಯಕ್ತ ಪಡಿಸುವುದನ್ನೇ ಆಯ್ಕೆ ಮಾಡಿಕೊಂಡಿದುದರ ಪರಿಣಾಮವೇ ಈ ಸಣ್ಣ ಸಾಲುಗಳು ವ್ಯಕ್ತವಾಗಿವೆ . ಬಹುಷಃ ಹೆಚ್ ಎಸ್ ವೆಂಕಟೇಶ ಮೂರ್ತಿ ಅವರ ಬ್ಲಾಗ್ ಸೈಟ್ ಓದಲ್ಲಿಲ್ಲ ಆನ್ದಿದ್ದರೆ ಈ ಸಣ್ಣ ಸಾಲುಗಳು ವ್ಯಕ್ತ ವಾಗುತಿದ್ದಿಲ್ಲವೇನೋ ಅನ್ನಿಸುತಿದೆ. ಅಂತು ಮೊಟ್ಟೆ ಇಂದ ಸೀಳಿಕೊಂಡು ಬಂದ ಮರಿ - ಹಾಗೆ, ಹೊಸ ಪ್ರಪಂಚ
ಕಾಲಿಡು ತ್ತಿರುವ ಅನುಭವ ಮನಸಿಗೇನೋ ಮುದ ನೀಡುತ್ತಿದೆ. ಒಂಚೂರು ಪುಳಕ ಸ್ವಲ್ಪ ರೋಮಾಂಚನ ಇವುಗಳೆಡೆಗೆ ತುಡಿವುದೇ ಜೀವನ ....

0 ಕಾಮೆಂಟ್‌(ಗಳು):

ಒಂದು ಕಮೆಂಟನ್ನು ಪೋಸ್ಟ್ ಮಾಡಿ